28th Sept 2016

Coordinators Group:

 

 

Girish Mudigere: Harish sir posted

 

ಅಲೆಮಾರಿ ಮಕħಳಿಗೆ ಅಕ ರ ದೀಕೆ

http://dhunt.in/1wli5?ss=wsp

via Dailyhunt

Krishnamurthy: Whether Linnet madam left this Group?

Girish Mudigere: Yes….she is focussing only Dharwada sir

I am planning to contact all CSR around my office…… But not getting a way

Some help by anyone here will be appreciated

I feel we have around 250 to 300 offices in Bagmane Tech park c v raman nagar

Can anyone help me……you may give my contact details

 

9449448797 cell and whatsapp

 

 

 

 

Core Group:

 

Prathima: “ರಾಷ್ಟ್ರೀಯ ಶಿಕ್ಷಣ ನೀತಿ 2016ರ ಕುರಿತು School Teachers Federation of India (STFI) ಭಾರತ ಶಾಲಾ ಶಿಕ್ಷಕರ ಒಕ್ಕೂಟವು 24-9-2016ರಂದು ನವದೆಹಲಿಯಲ್ಲಿ ನೀಡಿದ ಪತ್ರಿಕಾ ಹೇಳಿಕೆಯನ್ನು ಕನ್ನಡಿಗ ಓದುಗರಿಗಾಗಿ ಅನುವಾದಿಸಿದೆ.

 

” ರಾಷ್ಟ್ರೀಯ ಶಿಕ್ಷಣ ನೀತಿ ಸಾಂವಿಧಾನಿಕ ಉದ್ದೇಶ ಮತ್ತು ಗುರಿಗಳನ್ನು ಈಡೇರಿಸಬೇಕು”.

ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2016ರ ಕರಡನ್ನು STFI ಕೂಲಂಕುಶವಾಗಿ ಪರಿಶೀಲಿಸಿದೆ. ಅದರ ಆಧಾರದಲ್ಲಿ ಹಲವು ಟೀಕೆ-ಟಿಪ್ಪಣಿಗಳನ್ನೂ ಮಾಡಿದೆ ಅಲ್ಲದೆ ಕೆಲವು ಸಲಹೆಗಳನ್ನು ನೀಡಿದೆ.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸಿದ್ಧ ಮಾಡಿರುವ “ರಾಷ್ಟ್ರೀಯ ಶಿಕ್ಷಣ ನೀತಿ 2016”  ಶಿಕ್ಷಣದ ಬಗೆಗಿನ ಸಮಗ್ರ ದೃಷ್ಟಿಕೋನ ಹೊಂದುವಲ್ಲಿ ಹಾಗೂ ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿನ ಕೊರತೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಪರಿಪೂರ್ಣವಾಗಿದೆ.

ಈ ಹಿಂದಿನ ಶಿಕ್ಷಣ ನೀತಿಗಳ ಸಕಾರಾತ್ಮಕ ಅಂಶಗಳನ್ನು ಮುಂದಕ್ಕೆ ಕೊಂಡೊಯ್ಯುವ  ಪ್ರಯತ್ನ ಇದರಲ್ಲಿ ಆಗಿಲ್ಲ .ಪ್ರಸಕ್ತ ಪರಿಸ್ಥಿತಿಯ ಅವಲೋಕನ ಮಾಡದೇ ಕೇವಲ ಪ್ರಾಚೀನ ಶಿಕ್ಷಣದ ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿದೆ.

ನಮ್ಮ ಸಂವಿಧಾನ ಅಳವಡಿಸಿಕೊಂಡಿರುವ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕಿತ್ತು. ಇನ್ನೂ ಕೆಲವು ವಿಷಯಗಳನ್ನು ಕುರಿತು & ಸವಾಲುಗಳ ಬಗ್ಗೆ ಅಂಕಿ -ಅಂಶಗಳ ಸಮೇತ ಸ್ಪಷ್ಟ ಪಡಿಸುವ ಅಗತ್ಯವನ್ನು ಈ ಕರಡು ನೀತಿ ಮನಗಾಣಬೇಕಿತ್ತು.

ಭಾರತದ ಸಂವಿಧಾನದ 39 ನೇ ವಿಧಿ ಕೊಡಮಾಡಿದ “ಮಕ್ಕಳ ಆರೋಗ್ಯಕರ ಬೆಳವಣಿಗೆ ಹಾಗೂ ಮಕ್ಕಳನ್ನು ಶೋಷಣೆಯಿಂದ ಮುಕ್ತ ಮಾಡುವ ಬಗ್ಗೆ “ರಾಷ್ಟ್ರೀಯ ಶಿಕ್ಷಣ ನೀತಿ- 2016 ”  ಸರಿಯಾಗಿ ಒತ್ತು ಕೊಟ್ಟಿಲ್ಲ ಎಂಬುದನ್ನು STFI ಗಮನಿಸಿದೆ.

ಸರ್ವರಿಗೂ ಉಚಿತ & ಕಡ್ಡಾಯ ಶಿಕ್ಷಣ ನೀಡುವ ಕೇಂದ್ರ ಸರ್ಕಾರದ ಅಂತರರಾಷ್ಟ್ರೀಯ ಬದ್ಧತೆ ಬಗೆಗಿನ ಭಾರತದ ನಿಲುವನ್ನು ಎತ್ತಿ ಹಿಡಿಯುವ ಮೂಲಕ  ಎಲ್ಲ   ಹಂತಗಳ   ಶಿಕ್ಷಣದ  ಅಭಿವೃದ್ಧಿಗೆ

ಇದರಲ್ಲಿ ಒತ್ತು ಕೊಡಬೇಕಾಗಿತ್ತು.  ಆದರೆ, ಈ ನೀತಿಯು ದೇಶದಲ್ಲಿನ ಎಲ್ಲಾ ಹಂತದ ಶಿಕ್ಷಣವನ್ನೂ ಖಾಸಗೀಕರಣ ಮಾಡುವ  ಹುನ್ನಾರಕ್ಕೆ ಪುಷ್ಟಿ ನೀಡಲಾಗಿದೆ ಎಂಬುದನ್ನು STFI ಗಂಭೀರವಾಗಿ ಗಮನಿಸಿದೆ.

ಶಿಕ್ಷಣದ ಎಲ್ಲಾ ಹಂತಗಳು ಅಂದರೆ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪದವಿ, ಸ್ನಾತಕ & ವೃತ್ತಿ ಶಿಕ್ಷಣ ರಂಗಗಳಲ್ಲಿ ಸರಕಾರಿ ಹೂಡಿಕೆ ಕಡಿಮೆ ಮಾಡಿ,  ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಬಂಡವಾಳಕ್ಕೆ ಮುಕ್ತ ಅವಕಾಶ ನೀಡಲಾಗಿದೆ. ಇದು ಶಿಕ್ಷಣ ರಂಗವನ್ನು ಖಾಸಗಿಯವರ ತೆಕ್ಕೆಗೆ ಒಪ್ಪಿಸುವ ತಂತ್ರವೆಂದು  STFI ಭಾವಿಸುತ್ತದೆ. ಇಂತಹ ಯೋಚನೆ & ಯೋಜನೆಗಳನ್ನು STFI ತೀವ್ರವಾಗಿ ವಿರೋಧಿಸುತ್ತದೆ. ಅನಿವಾರ್ಯವಾದಲ್ಲಿ ಹೋರಾಟದ ಹಾದಿ ತುಳಿಯಲು ಹಿಂಜರಿಯುವುದಿಲ್ಲ ಎಂದು ಕೇಂದ್ರ &  ರಾಜ್ಯ ಸರಕಾರಗಳಿಗೆ ತಿಳಿಸಬಯಸುತ್ತಿದೆ.

 

ಶಿಕ್ಷಣ ಶ್ರೀಮಂತ-ಬಡವ, ಜಾತಿ, ಧರ್ಮ, ಲಿಂಗ ತಾರತಮ್ಯ ನಿವಾರಣೆಗೆ ಅಸ್ತ್ರ ಆಗಬೇಕಾಗಿತ್ತು.

ಶಿಕ್ಷಣದ ಸಾರ್ವತ್ರೀಕರಣಕ್ಕೆ ಒತ್ತು ಕೊಡಬೇಕಾಗಿತ್ತು.

ಆದರೆ, ದೇಶದಲ್ಲಿ ಹಾಗಾಗುತ್ತಿಲ್ಲ ಆ ಕಾರಣದಿಂದಲೇ ದೇಶದಲ್ಲಿ ಮಿಲಿಯನ್ ಅರ್ಹರು ಶಿಕ್ಷಣದಿಂದ  ವಂಚಿತ ರಾಗುತ್ತಿದ್ದಾರೆ. ಶಿಕ್ಷಣ ಇದ್ದುಳ್ಳವರ  ಸ್ವತ್ತಾಗುತ್ತಿದೆ ಎಂಬುದನ್ನು STFI ಗಂಭೀರವಾಗಿ ಗಮನಿಸಿದೆ.

 

ರಾಷ್ಟ್ರೀಯ ಶಿಕ್ಷಣ ನೀತಿ -2016ನ್ನು ಅಗತ್ಯ ತಿದ್ದುಪಡಿಗಳೊಅಂದಿಗೆ ಸಮಗ್ರವಾದ ರೂಪದಲ್ಲಿ ಜಾರಿಮಾಡಬೇಕೆಅಂದು  STFI ಕೇಂದ್ರ ಸರಕಾರ ವನ್ನು ಈ ಮೂಲಕ ಒತ್ತಾಯಿಸುತ್ತಿದೆ.

 

ರಾಷ್ಟ್ರೀಯ ಶಿಕ್ಷಣ ನೀತಿ 2016ರ ಕರಡಿಗೆ STFIನ ಸಲಹೆಗಳು:-

——————————————————-

* ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಶಿಕ್ಷಣದ ಮೂಲ ವಾಹಿನಿ ಎಂದು ಪರಿಗಣಿಸ ಬೇಕು. ಅದಕ್ಕಾಗಿ ಪೂರ್ವ ಪ್ರಾಥಮಿಕ ಶಿಕ್ಷಣ ( ಅಂಗನವಾಡಿ) ಕೇಂದ್ರಗಳನ್ನು

ಎಲ್ಲಾ ಸರಕಾರಿ ಕಿರಿಯ/ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸೇರಿಸಬೇಕು.

* 3+ ವಯಸ್ಸಿನ ಪ್ರತಿ ಮಗುವನ್ನು ಸರಕಾರಿ ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದಲ್ಲಿ ಸೇರಿಸಿಕೊಳ್ಳಬೇಕು. ಅ ಮೂಲಕ ಪ್ರತಿ ಮಗುವಿನ ಸಮಗ್ರ ಬೆಳವಣಿಗೆಗೆ ಗಮನ ಕೊಡಬೇಕು.

* ಶಿಕ್ಷಕರು ಮತ್ತು ಮಕ್ಕಳ ಅನುಪಾತ

ಕಿರಿಯ ಪ್ರಾಥಮಿಕ ಶಾಲೆಯಲ್ಲಿ          1:20

ಹಿರಿಯ ಪ್ರಾಥಮಿಕ ಶಾಲೆಯಲ್ಲಿ         1: 30

ಪ್ರೌಢಶಾಲೆಯಲ್ಲಿ                          1:35 ರಂತೆ ಇರಬೇಕು.

*ಮಕ್ಕಳ ಶಿಕ್ಷಣ ನಿರಂತರವಾಗಿ ಮುಂದುವರಿಯಬೇಕು ಎನ್ನುವ ಕಾರಣಕ್ಕೆ RTEಯಲ್ಲಿ

ಇರುವಂತೆ ” ಮಕ್ಕಳನ್ನು ಅನುತ್ತೀರ್ಣಗೊಳಿಸದೇ ಇರುವ ಅಂದರೆ ಫೇಸ್ ಮಾಡದೇ ಇರುವ ಪದ್ಧತಿ ಮುಂದುವರಿಯಬೇಕು.

* ಪಠ್ಯಕ್ರಮ & ಪರೀಕ್ಷೆ ಹೆಸರಿನಲ್ಲಿ ಯಾವುದೇ ರೀತಿಯ ತಾರತಮ್ಯ ಇರಬಾರದು.

* ನೂತನ ಶಿಕ್ಷಣ ನೀತಿ 2016ರ ಕರಡಿನಲ್ಲಿ ಪ್ರಸ್ತಾಪ ಮಾಡಿರುವ

“ಶಾಲೆಗಳ ವಿಲೀನ ಪ್ರಕ್ರಿಯೆಯು” ಸಾರ್ವಜನಿಕ ಶಿಕ್ಷಣ ವ್ಯವಸ್ಥೆಗೆ ಮಾರಕವಾಗಲಿದ್ದು , ಅದನ್ನು ಕರಡಿನಿಂದ ಕೈ ಬಿಡಬೇಕು.

* ICT ಕುರಿತು ಕೇರಳದ ಮಾದರಿಯನ್ನು,

ಮಧ್ಯಾಹ್ನ ಬಿಸಿಯೂಟ ಯೋಜನೆ ಕುರಿತು ತಮಿಳುನಾಡು ಮಾದರಿಗಳನ್ನು ದೇಶದ ಎಲ್ಲಾ ರಾಜ್ಯಗಳಿಗೆ ಅನ್ವಯಿಸಬೇಕು.

* ಶಿಕ್ಷಕರಲ್ಲಿ ಕಾಯಕ ಮನೋಭಾವ ವೃದ್ಧಿಗೆ ಅಗತ್ಯವಾದ, ಪ್ರೋತ್ಸಾಹದ ವಾತಾವರಣ ನಿರ್ಮಾಣ ಮಾಡಬೇಕು. ಅದಕ್ಕಾಗಿ ಬಯೋಮೆಟ್ರಿಕ್ನಂತಹ ಯಂತ್ರಗಳ ಬಳಕೆಸಲ್ಲದು.

ಹೀಗೆ ಇನ್ನೂ ಹಲವಾರು ಸಲಹೆಗಳನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗೆ STFI ಸಲ್ಲಿಸಿದೆ.

ವಂದನೆಗಳು.

STFIನ ಶಿಕ್ಷಣ ಉಪಸಮಿತಿಯ ಪರವಾಗಿ

ಅಧ್ಯಕ್ಷರು  ಅಭಿಜಿತ್ ಮುಖರ್ಜಿ          ಪ್ರಧಾನ ಕಾರ್ಯದರ್ಶಿ   ಸಿ ಎನ್ ಭಾರತಿ

ಉಪಾಧ್ಯಕ್ಷರು  ಕೆ ರಾಜೇಂದ್ರನ್ & ಎನ್ ನಾರಾಯಣ್

 

ಕನ್ನಡ ಅನುವಾದ:- ರಂಗನಾಥ್ ಹವಲ್ದಾರ್, ಶಿಕ್ಷಕರು, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ , ಹಗರಿಬೊಮ್ಮನಹಳ್ಳಿ

STFIನ  ಅಖಿಲ ಭಾರತ ಕಾರ್ಯಕಾರಿ ಸಮಿತಿಯ ಮಾಜಿ ಸದಸ್ಯರು.

Sc Dr Chandrashekhar HB: Tks.. More voices are required

Girish Mudigere: Huge number definitely read and implement

Kalgudi Naveen: ರಾಜ್ಯದ ಗ್ರಾಮಾಂತರ ಪ್ರದೇಶಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಮುನ್ನಲೆಗೆ ತರುವ ಉದ್ದೇಶದಿಂದ ರಾಷ್ಟ್ರೋತ್ಥಾನ ಪರಿಷತ್ ’ತಪಸ್’ ಎಂಬ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯಡಿ ಉಚಿತ ಶಿಕ್ಷಣ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕದ ಗ್ರಾಮಾಂತರ ಪ್ರದೇಶಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವ 30-40 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಉಚಿತವಾಗಿ ಪಿಯುಸಿ ಶಿಕ್ಷಣ ಮತ್ತು ಐ.ಐ.ಟಿ. ಪ್ರವೇಶ ನೀಡುತ್ತದೆ.

Read More@ http://timeskannada.com/?p=6493

#TimesKannada

ಐಐಟಿ ಎಂದುರುವುದನ್ನು ಐಟಿಐ ಎಂದು ತಿದ್ದಿಕೊಳ್ಳಿ.😊

Girish Mudigere: ITI…..after SSLC

‪+91 735 ..: Hm Ghps Azadnagat add my school please sir. IWANT YOUR SKIL EDUCATION  TQ

Rajesh: Did someone connect and find out about 90 days career course!!!. Are they ready to take our volunteers if we send!!!

‪+91 735  ………: But you get permition from BEO

Girish Mudigere: Teachers or SDMC members should be strengthened to get permissions

 

BEI should promote without hassles

Hemanth Sharma: It is better we acknowledge authority of a person this will be easier to process thing in this way. If it is necessary to take permission let us take that first.

Girish Mudigere: We should become so popular that DS events should be welcomed in no time by schools  Like Dr APJ

Hemanth Sharma: 👍

Girish Mudigere: Education should help us to work without money

Yogish: I sent text message to know more about the 90 day program. We need to request that program for 30 days to make it suitable to our teachers and volunteers because our volunteers/teachers are well qualified. No Ned of 90 days. They have to train us to give training to others, especially to school dropouts. We have to request them to provide training during school summer holidays so that school children will not suffer and no need of permission from BEO

I will call Mrs Safina tomorrow to know whether they can customize the program for our volunteers and teachers and cut short the training to 30 days. Our objective of training is not get an employment for ourselves, instead helping to get an employment to school dropouts of 14 to 20 years old or youths who are doing nothing.

Girish Mudigere: We are planning for painting an anganavadi room shortly

Our office is planning to visit a School along with Software professionals to outskirts Government School shortly and conduct small event

Yogish: Excellent Girish 👏

Girish Mudigere: Just plans now

: Will try to execute

I am planning to contact all CSR around my office…… But not getting a way

: Some help by anyone here will be appreciated

I feel we have around 250 to 300 offices in Bagmane Tech park c v raman nagar

Can anyone help me……you may give my contact details

9449448797 cell and whatsapp

Email.     girimudigere@gmail.com

Nagesh TK: ಬೆಂಗಳೂರಿನ ವೈದೇಹಿ ಕಾಲೇಜಿನ ಆಡಳಿತ ಮಂಡಳಿಯವರ ಮನೆ ಮೇಲೆ ಐಟಿ ರೇಡ್ ೪೩ ಕೋಟಿ ಹಣ ಪತ್ತೆ,, ನೋಟಬುಕ ತರಹ ಹೊಂದಿಸಿಟ್ಟಿದ್ದ ನೋಟಿನ ಕಟ್ಟುಗಳು ಇಡೀ ದೇಶದಲ್ಲಿಯೇ ಎರಡನೆಯ ಅತಿ ದೊಡ್ದ ಐಟಿ ರೇಡ್ ಅದು ಕರ್ನಾಟಕದಲ್ಲಿ ಅವಮಾನಕರ,,, ಶೈಕ್ಷಣಿಕ ವ್ಯಾಪಾರೀಕರಣದ ಫಲಗಳು ಈಗಲಾದರೂ ಇಲಾಖೆ ಎಚ್ಚೆತ್ತುಕೊಳ್ಳಲಿ ಸರಕಾರಿ ಶಾಲೆ ಉಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿ🙏🏼🙏🏼🙏🏼🙏🏼🙏🏼

9/28/16, 23:01 – ‪+91 77601 76399: 🙏🏼

 

 

 

Evengelists Group:

 

 

Kiran: from 10 individuals

Yogish: I did 2

Kiran: not from Yogish alone 🤗

that’s why I kept the count at 1.5 not 2 else you are filling for others 🙂

Yogish: Yes, min 1 is required at least from 10 individuals

Kiran: yes and I believe it is achievable target when enthusiasm is still high

Yogish: Yes. You just have to spend 30 mins to create 1 animation

Kiran: yes in this materialistic, Traffic Jam filled, Cauvery water flowing land.. 30 mins premium not in other part of the world

Guru, when can we see your animation online.. look at this way. your creation is visible to entire world on the MIT portal..

Hemanth, pl let us know if there is any issue, we will try to resolve

Harish Kumar: ಅಲೆಮಾರಿ ಮಕħಳಿಗೆ ಅಕ ರ ದೀಕೆ

http://dhunt.in/1wli5?ss=wsp

via Dailyhunt

Yogish: Harish sir, this is mainly for tech discussions 🙏

Girish Mudigere: Coordinator group nalli haaki Harish Sir please

Harish Kumar: Sry,sir. But it’s our great achievement.thats why I sent it sir

Yogish: It will reach more people in core team Harish sir

I will share it in Facebook too

Hemanth Sharma: I will try uploading today

9/28/16, 10:57 – Girish Mudigere: 👍😊🙏

I shared in coordinator group too……Thanks

Gururaj Paramesha: Will increase by this week..balancing both my office work and attending workshop n conferences currently I am at Asian Summit on Education  & Skills… excellent conference. .

Technology can amplify innovative teaching…

Girish Mudigere: Any discussion on how to prevent closure of Government Schools in the world during summit?

9/28/16, 11:10 – MUST Gururaj Paramesha: Race between Technology and Education. ..

Gururaj Paramesha: Yes…there were discussion improve the quality teacher training programme n develop values teachers who can own the challenge…government alone cannot solve the problem..public should come forward to improve the system…

Girish Mudigere: What are the top 5 steps for public involvement and SDMC are dieing

Yogish: Does anyone used https://codehs.com ?

Kiran: I have used, I heard Codecademy is also good. KhanAcademy has excellent content now for learning programming, if you ask me I will still go with Scratch first and then Python using Khan Academy..oops I haven’t used codeHS

‪+91 70424   ………: CodeAcademy is by Khan Academy

I personally think to learn coding kids should actually learn any language – maybe Python- hand to to hand with scratch

So that the concepts are reiterated in a programming environment

Hemanth Sharma: My project https://scratch.mit.edu/projects/123096509/

please comment

dhanvin project https://scratch.mit.edu/projects/123101510

Kiran: Excellent will review tonight and give my comments

Hemanth Sharma: Thanks sir

Girish Mudigere: I am planning to contact all CSR around my office…… But not getting a way

Some help by anyone here will be appreciated

I feel we have around 250 to 300 offices in Bagmane Tech park c v raman nagar

Can anyone help me……you may give my contact details

9449448797 cell and whatsapp

Email.     girimudigere@gmail.com

 

Leave a Reply