26th Oct 2016

Coordinators Group:

‪+91 81 …….: 5 ನೇ ತರಗತಿಯವರೆಗೆ ಯಾವುದೇ ಮಗುವನ್ನು ಫೇಲ್ ಮಾಡಬಾರದು.

Tuesday, 25 October

5 ನೇ ತರಗತಿಯವರೆಗೆ ಯಾವುದೇ ಮಗುವನ್ನು ಫೇಲ್ ಮಾಡಬಾರದು ಎಂದು ಕೇಂದ್ರೀಯ ಶಿಕ್ಷಣ ಸಲಹಾ ಮಂಡಳಿ ಪ್ರಸ್ತಾವನೆಯನ್ನು ಸಲ್ಲಿಸಿದೆ.

ನವದೆಹಲಿ (ಅ.25): 5 ನೇ ತರಗತಿಯವರೆಗೆ ಯಾವುದೇ ಮಗುವನ್ನು ಫೇಲ್ ಮಾಡಬಾರದು ಎಂದು ಕೇಂದ್ರೀಯ ಶಿಕ್ಷಣ ಸಲಹಾ ಮಂಡಳಿ ಪ್ರಸ್ತಾವನೆಯನ್ನು ಸಲ್ಲಿಸಿದೆ.

5 ನೇ ತರಗತಿ ನಂತರ ವಿದ್ಯಾರ್ಥಿಯನ್ನು ಫೇಲ್ ಮಾಡುವುದು ಬಿಡುವುದು ರಾಜ್ಯಕ್ಕೆ ಬಿಟ್ಟ ವಿಚಾರ ಎಂದು ಕೇಂದ್ರೀಯ ಶಿಕ್ಷಣ ಸಲಹಾ ಮಂಡಳಿ ಹೇಳಿದೆ. ವಿದ್ಯಾರ್ಥಿಯ ಪ್ರತಿ ತರಗತಿಯ ಕಲಿಕಾ ಸ್ವರೂಪವನ್ನು ನಿಗದಿಪಡಿಸುವುದನ್ನು ಶಿಕ್ಷಣ ಹಕ್ಕು ಕಾಯ್ದೆ (ಆರ್ ಟಿಇ) ಅಡಿಯಲ್ಲಿ  ಸೇರಿಸಲಾಗಿದೆ.

ಆರ್ ಟಿಇ ತಿದ್ದುಪಡಿಯ ಗಡುವನ್ನು ವಿಸ್ತರಿಸಿದ್ದು ಶಿಕ್ಷಕರ ತರಬೇತಿ ಗಡುವನ್ನು 2020 ರವರೆಗೆ ಮುಂದುವರೆಸಲಾಗಿದೆ.

10 ನೇ ತರಗತಿ ಬೋರ್ಡ್ ಪರೀಕ್ಷೆಗೆ ಸಂಬಂಧಿಸಿದ ವಿಚಾರವನ್ನು ಸಿಬಿಎಸ್ ಇ ಸ್ವತಃ ಪರಿಹರಿಸಿಕೊಳ್ಳಬೇಕು ಎಂದು ಕೇಂದ್ರೀಯ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

*ಪಾಸ್‌– ಫೇಲ್‌ ನಿರ್ಧಾರ ರಾಜ್ಯಗಳ ವಿವೇಚನೆಗೆ*

{Mallikarjun Hulasur}

26 Oct, 2016

ಪ್ರಜಾವಾಣಿ ವಾರ್ತೆ

*ನವದೆಹಲಿ: ಐದು ಮತ್ತು ಎಂಟನೇ ತರಗತಿಗಳಲ್ಲಿ ವಾರ್ಷಿಕ ಪರೀಕ್ಷೆಗಳನ್ನು ನಡೆಸಬೇಕೇ ಎಂಬ ನಿರ್ಧಾರವನ್ನು ಕೈಗೊಳ್ಳುವ ಅಧಿಕಾರವನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ನೀಡಲು ನಿರ್ಧರಿಸಲಾಗಿದೆ. ಇದರೊಂದಿಗೆ ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆಯಲ್ಲಿ ಇರುವ ‘ಅನುತ್ತೀರ್ಣ ರಹಿತ ನೀತಿ’ ಬದಲಾಗಲಿದೆ.*

*ಈ ಎರಡು ತರಗತಿಗಳಲ್ಲಿ ‘ಪಾಸ್‌–ಫೇಲ್‌’ ವ್ಯವಸ್ಥೆ ಜಾರಿಗೆ ತರಲು ಸಾಧ್ಯವಾಗುವಂತೆ ಆರ್‌ಟಿಇ ಕಾಯ್ದೆಗೆ ತಿದ್ದುಪಡಿ ತರಲು ಮಾನವ ಸಂಪನ್ಮೂಲ ಸಚಿವಾಲಯ ಒಪ್ಪಿಗೆ ನೀಡಿದೆ.  ಈಿದ್ದುಪಡಿಯೊಂದಿಗೆ ‘ಪಾಸ್‌–ಫೇಲ್‌’ ವ್ಯವಸ್ಥೆ ಜಾರಿಗೆ ತರುವ ಅಧಿಕಾರ ರಾಜ್ ಸರ್ಕಾರಗಳಿಗೆ ದೊರೆಯಲಿದೆ.*

*ಮಲ್ಲಿಕಾರ್ಜುನ ಹುಲಸೂರ*

*ಕೇಂದ್ರ ಶಿಕ್ಷಣ ಸಲಹಾ ಮಂಡಳಿ (ಸಿಎಬಿಇ) ಸಭೆಯಲ್ಲಿ ಈ ಬಗ್ಗೆ ನಿರ್ಣಯ ಅಂಗೀಕರಿಸಲಾಗಿದೆ. 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಿಕ್ಷಣ ಸಚಿವರು, ಉಳಿದ ರಾಜ್ಯಗಳ ಅಧಿಕಾರಿಗಳು ಮತ್ತು ಸಿಎಬಿಇ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಅನುತ್ತೀರ್ಣ ರಹಿತ ನೀತಿ  ಜಾರಿಯಿಂದಾಗಿ ಶಿಕ್ಷಣ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ ಎಂದು ಹಲವು ರಾಜ್ಯಗಳ ಸಚಿವರು ವಾದಿಸಿದರು. ಎರಡು ಮೂರು ರಾಜ್ಯ ಗಳನ್ನು ಹೊರತುಪಡಿಸಿ ಇತರ ರಾಜ್ಯಗಳ ಸಚಿವರು ಅನುತ್ತೀರ್ಣ ರಹಿತ ನೀತಿ ರದ್ದುಪಡಿಸುವಂತೆ ಒತ್ತಾಯಿಸಿದರು.*

*ಈ ನೀತಿಯಿಂದಾಗಿ ಕಲಿಕೆಯ ಗುಣಮಟ್ಟ ಕುಸಿದಿದೆ. ಹಲವು ಸಮೀಕ್ಷೆಗಳು ಅದನ್ನು ಹೇಳಿವೆ. ಎನ್‌ಸಿಇಆರ್‌ಟಿ ನಡೆಸಿದ ಸಮೀಕ್ಷೆಯಲ್ಲಿಯೂ ವಿದ್ಯಾರ್ಥಿಗಳ ಕಲಿಕಾ ಮಟ್ಟ ಕುಸಿದಿದೆ ಎಂಬುದು ಸ್ಪಷ್ಟವಾಗಿದೆ ಎಂದು ಜಾವಡೇಕರ್‌ ತಿಳಿಸಿದರು. ಆರ್‌ಟಿಇ ಕಾಯ್ದೆ ಪ್ರಕಾರ, ಒಂದರಿಂದ ಎಂಟನೇ ತರಗತಿಯವರೆಗೆ ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸಲು ಅವಕಾಶ ಇಲ್ಲ.*

Nagaraju M: <Media omitted>

Dr Sandeep Nayak: This will just develop his brand. Nothing more.

Girish : Huge work for politicians also prevents new ideas in education

Nagaraju M: Namma anganavaadi makkalu

<Media omitted>

Nagaraju M: Ravandur

Girish : 👍🙏

Nagaraju M: This is the first step of developing govt school. .. kindly focous on anganavaadi too🙏🙏🙏🙏

girimudigere: 100% sir

Core Group:

Yogish:

1. Now we have 300 plus volunteers in this group. Why don’t we tap volunteers talents along with enthusiastic teachers to improve the academics of few govt schools to start.

  1. We discussed the existing issues or lack of infra or shortage of teachers from past few months. Daily discussions are getting uploaded/documented in our website on daily basis ( Sunitha is doing excellent job). No need to discuss the same issues again and again.
  1. Now let’s move on to find some solutions, mainly to improve the academics. Improving academics is in our hand. No money is required to do this. Few hours of volunteers time along with teachers time are good enough.
  1. We have seen proven methodologies adopted around the world to improve the academic performance. Let’s adopt those techniques.
  1. improving the infra require huge investment by govt or by NGO’s or CSR’s. let’s keep that part separate from academics. This is the only way to move forward. Otherwise we will be stuck here itself by keep complaining the existing issues.
  1. Our volunteers are talented and everyone are skilled in their area and are ready to contribute few hours per week for the good cause. So far only 5% of the volunteers and teachers are active in this group. If we can make it 50% we get huge success.
  1. For example now our technology team is making huge difference. We have seen huge response there. So far 2 workshops are conducted in Bangalore and 2 more are in pipeline. One will be conducted in Tumkur and the another workshop will be conducted in Mysore. Educational videos are getting prepared. Huge momentum will be created after the Tumkur workshop.

Dr Chandrashekhar HB: 👌🙏

Nagesh TK: 👏🏻👏🏻👏🏻👏🏻🙏🏻💐

*ಪಾಸ್‌– ಫೇಲ್‌ ನಿರ್ಧಾರ ರಾಜ್ಯಗಳ ವಿವೇಚನೆಗೆ*

26 Oct, 2016

ಪ್ರಜಾವಾಣಿ ವಾರ್ತೆ

*ನವದೆಹಲಿ: ಐದು ಮತ್ತು ಎಂಟನೇ ತರಗತಿಗಳಲ್ಲಿ ವಾರ್ಷಿಕ ಪರೀಕ್ಷೆಗಳನ್ನು ನಡೆಸಬೇಕೇ ಎಂಬ ನಿರ್ಧಾರವನ್ನು ಕೈಗೊಳ್ಳುವ ಅಧಿಕಾರವನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ನೀಡಲು ನಿರ್ಧರಿಸಲಾಗಿದೆ. ಇದರೊಂದಿಗೆ ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆಯಲ್ಲಿ ಇರುವ ‘ಅನುತ್ತೀರ್ಣ ರಹಿತ ನೀತಿ’ ಬದಲಾಗಲಿದೆ.*

*ಈ ಎರಡು ತರಗತಿಗಳಲ್ಲಿ ‘ಪಾಸ್‌–ಫೇಲ್‌’ ವ್ಯವಸ್ಥೆ ಜಾರಿಗೆ ತರಲು ಸಾಧ್ಯವಾಗುವಂತೆ ಆರ್‌ಟಿಇ ಕಾಯ್ದೆಗೆ ತಿದ್ದುಪಡಿ ತರಲು ಮಾನವ ಸಂಪನ್ಮೂಲ ಸಚಿವಾಲಯ ಒಪ್ಪಿಗೆ ನೀಡಿದೆ.  ಈಿದ್ದುಪಡಿಯೊಂದಿಗೆ ‘ಪಾಸ್‌–ಫೇಲ್‌’ ವ್ಯವಸ್ಥೆ ಜಾರಿಗೆ ತರುವ ಅಧಿಕಾರ ರಾಜ್ ಸರ್ಕಾರಗಳಿಗೆ ದೊರೆಯಲಿದೆ.*

*ಮಲ್ಲಿಕಾರ್ಜುನ ಹುಲಸೂರ*

*ಕೇಂದ್ರ ಶಿಕ್ಷಣ ಸಲಹಾ ಮಂಡಳಿ (ಸಿಎಬಿಇ) ಸಭೆಯಲ್ಲಿ ಈ ಬಗ್ಗೆ ನಿರ್ಣಯ ಅಂಗೀಕರಿಸಲಾಗಿದೆ. 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಿಕ್ಷಣ ಸಚಿವರು, ಉಳಿದ ರಾಜ್ಯಗಳ ಅಧಿಕಾರಿಗಳು ಮತ್ತು ಸಿಎಬಿಇ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಅನುತ್ತೀರ್ಣ ರಹಿತ ನೀತಿ  ಜಾರಿಯಿಂದಾಗಿ ಶಿಕ್ಷಣ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ ಎಂದು ಹಲವು ರಾಜ್ಯಗಳ ಸಚಿವರು ವಾದಿಸಿದರು. ಎರಡು ಮೂರು ರಾಜ್ಯ ಗಳನ್ನು ಹೊರತುಪಡಿಸಿ ಇತರ ರಾಜ್ಯಗಳ ಸಚಿವರು ಅನುತ್ತೀರ್ಣ ರಹಿತ ನೀತಿ ರದ್ದುಪಡಿಸುವಂತೆ ಒತ್ತಾಯಿಸಿದರು.*

*ಈ ನೀತಿಯಿಂದಾಗಿ ಕಲಿಕೆಯ ಗುಣಮಟ್ಟ ಕುಸಿದಿದೆ. ಹಲವು ಸಮೀಕ್ಷೆಗಳು ಅದನ್ನು ಹೇಳಿವೆ. ಎನ್‌ಸಿಇಆರ್‌ಟಿ ನಡೆಸಿದ ಸಮೀಕ್ಷೆಯಲ್ಲಿಯೂ ವಿದ್ಯಾರ್ಥಿಗಳ ಕಲಿಕಾ ಮಟ್ಟ ಕುಸಿದಿದೆ ಎಂಬುದು ಸ್ಪಷ್ಟವಾಗಿದೆ ಎಂದು ಜಾವಡೇಕರ್‌ ತಿಳಿಸಿದರು. ಆರ್‌ಟಿಇ ಕಾಯ್ದೆ ಪ್ರಕಾರ, ಒಂದರಿಂದ ಎಂಟನೇ ತರಗತಿಯವರೆಗೆ ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸಲು ಅವಕಾಶ ಇಲ್ಲ.*

Girish : May be many are already trying…. if not next step yenu

Prashanth Ananthady: ಈ ರಜಾ ಅವಧಿಯ ಪೂರ್ತಿ NMMS ತರಬೇತಿ ಕಾರ್ಯಾಗಾರದಲ್ಲಿ ತೊಡಗಿಕೊಂಡ ಹಾರಾಡಿ ಶಾಲಾ ವಿದ್ಯಾರ್ಥಿಗಳು ತಮಗೆ ಮಾರ್ಗದರ್ಶಿಸಿದ ಸಂಪನ್ಮೂಲ ವ್ಯಕ್ತಿಗಳಿಗೆ ಕೃತಜ್ಞತೆ ಅರ್ಪಿಸಿದ ಕ್ಷಣ….ಇಂದು….👇🏻👇🏻

Prashanth Ananthady: <Media omitted>

Girish : 👍🙏

‪+91 99 ………..: *ಪೂರ್ಣ ಚಂದ್ರ*

*ಎ.ಜಿ.ಬಸವರಾಜ*

1-ಓವನಿಗೆ ಎಂಬ ಸಾಹಿತ್ಯರೂಪ ವಿವರಣೆ ಯಾವ ಕೃತಿಯಲ್ಲಿದೆ?

2- ಚೆತ್ತಾಣ ತದ್ಭವ ರೂಪ ತಿಳಿಸಿರಿ

3-ರಗಳೆ ಯನ್ನು ಮೊದಲು ಬಲಸಿದ ಕವಿ

4-ಹರಿಹರ ಅತಿ ಹೆಚ್ಚು ಬಳಸಿದ ರಗಳೆ ಪ್ರಕಾರ ಯಾವುದು

5-ಕನ್ನಡದ ಮೊದಲ ಕೀರ್ತನೆಕಾರನನ್ನು ಹೆಸರಿಸಿ

6-ಪಗರಣ ಸಂಸ್ಕೃತ  ರೂಪ ತಿಳಿಸಿ

7-ನಾಳೆ ಬಪ್ಪುದು ನಮಗಿಂದೆ ಬರಲಿ,ಇಂದು ಬಪ್ಪಜದು ನಮಗೀಗಲೆ ಬರಲಿ ಎಂದವರಾರು?

8-ಚಂಪೂವಿನಲ್ಲಿ ಪುರಾಣ ಬರೆದ ಕೊನೆಯ ಕವಿ ಯಾರು?

9-ಕನ್ನಡದ ಮೊದಲ ಪ್ರಬಂದ ಸಂಕಲನ ಯಾವುದು?

10-ಜೀವನಚರಿತ್ರೆ ಇಂಗ್ಲಿಷ್ ನ ಸಂವಾದಿ ಪದ ಯಾವುದು?

ಎಲ್ಲವನ್ನೂ 10 ನಿಮಿಷಗಳಲ್ಲಿ ಒಂದೆ ಸಲಕ್ಕೆ ಕಲಿಸಿ.

ಅಥವಾ last half an hour time for all.

*Participate all*

*Maximum reply barovaregu nanu answers kalisuvadilla.*👍

Jb ISRO Ramesh: About Kannada Language:

Kannada is the third oldest language of World. (After . . . Sanskrit & Greek)

is as old as 2000 years.

Kannada is 99.99% perfect -logically and scientifically.

Kannadaigas got 8 Gnana Peetha Awards. Look at other languages . . . Hindi — 6, Telugu – 2, Malayalam – 3, Tamil – 2.

Shri VINOBA BHAVE called Kannada script as QUEEN OF WORLD SCRIPTS – “Vishwa LipigaLa RaaNi – Kannada ”

So called International language — English does not have its own Script. English is written in “ROMAN”

So called National Language — Hindi does not have its own script. Hindi is written in “Deva nagari”

Though Tamil has a script, logically it is imperfect — as common letters are used for many pronunciations..

Kannada is as old as 2000 years. You can write what you speak and you can read what you write.

When ” Kaviraja Maarga was written . . .”kaaveriyinda , godaavarivaregirpa … ” by Amogha Varsha Nripathunga, English was incradle & Hindi was not born at all.

Kannada is the only Indian language for which a foreigner (Kittal) wrote a dictionary (Shabda Kosha)

Ragale Saahithya can be seen only in Kannada which is of a rare and different kind of literature.

Number of literature awards KUVEMPU got, was highest among any Indian authors.

Kannada Chandassu (shatpadis) out pared all other languages.

So Let us have PRIDE in using Kannada . Be proud of being a KANNADIGA.

Forward this to all your friends and let them also be PROUD to be KANNADIGAS

Girish : May be we better focus on solutions to improve GS

Language comparison beda sir……kindly……. it divides us instead of bringing together to solve GS issues….. kindly

Nagaraju M: Namma anganavaadi makkalu

Media omitted

Girish : 👍🙏

Nagaraju M: This is the first step of developing govt school. .. kindly focous on anganavaadi too🙏🙏🙏🙏

Girish : 100% sir

 

Evengelists Group:

Gururaj Paramesha: Excellent

Kiran: Can we try creating this in scratch .. you can just do screen print of use snipping tool of Microsoft which is free.. https://www.facebook.com/permalink.php?story_fbid=10209638227726170&id=1043239345

this has wonderful message about parents

https://www.facebook.com/CureJoyInc/videos/559039924289286/

https://www.engadget.com/2016/10/25/alexa-gives-voice-commands-to-logitechs-harmony-hub-remote/

 

Alexa is available for Raspberry Pi also.. you can give voice commands

Yogish: <Media omitted>

Voice record samples using noise canceling headphone

Kiran: First one is good, second one looks like you used noise removal option of camtacia which sounds very hollow.

first one we can even here your breathing 🙂

Yogish: I used ‘garage band’ to record and gave ‘dance’ effect for the second one

: First one is naturally speaking

Kiran: 💃 effect

😜

C K Gopala Rao: Stellarium is not opening in raspberry pi

Sir

Power issue

How to solve this

Anybody tested phet on raspberry ?

10/26/16, 19:48 – ‪+91 98451 39799: <Media omitted>

Hemanth Sharma: 👍

10/26/16, 21:04 – MUST MCE Kiran: <Media omitted>

Yogish: 👍

‪+91 9 ……..: Superb sir from Kiran sir👍💐

Hemanth Sharma: 👍👏

Gururaj Paramesha: Project based learning

It shows commitment from the teacher..always looking to learn new things…

Leave a Reply