Creative-Computing-Mulbagil

Creative Computing Workshop – Mulbaagilu

Our Journey to teach Creative Computing using Raspberry Pi reached a new height. Yes, we conducted 5 workshops so far with the help of Infosys lead Mr. Kiran Ng and Develop Schools’s tech team. We conducted our 5th successful workshop for ‘Creative Computing and Raspberry Pi’ for 200 students at Government Higher Primary School at Read more about Creative Computing Workshop – Mulbaagilu[…]

ಯಾಕೀ ತಲೆ ಬಿಸಿ

ಯಾಕೀ ತಲೆ ಬಿಸಿ ರಾಮ ಮತ್ತು ಕೃಷ್ಣರಿಬ್ಬರೂ ಗೆಳೆಯರು. ಇರುವುದು ಬೇರೆ ಬೇರೆ ಊರಲ್ಲಿ. ಒಂದು ದಿನ ರಾಮನಿಗೆ ಕೃಷ್ಣನ ಊರಲ್ಲಿ ಕೆಲಸ, ಕೃಷ್ಣನಿಗೆ ರಾಮನ ಊರಲ್ಲಿ. ಅಕಸ್ಮಾತಾಗಿ, ಇಬ್ಬರೂ ಒಂದೇ ಹೋಟೇಲಿಗೆ ಒಂದೇ ಸಮಯಕ್ಕೆ ಬರುತ್ತಾರೆ. ಮಾತನಾಡುತ್ತಾ, ಇಬ್ಬರೂ ಒಂದೇ ಸಮಯಕ್ಕೆ ತಮ್ಮ ಊರನ್ನು ಬಿಟ್ಟ ವಿಷಯ ತಿಳಿಯುತ್ತದೆ. ತಿಂಡಿ ಕಾಫಿ ಮುಗಿಸಿ ಕೈ ಕುಲುಕುತ್ತಾ ಇಬ್ಬರೂ ತಮ್ಮ ತಮ್ಮ ಕೆಲಸದಲ್ಲಿ ಹೊರಡುತ್ತಾರೆ. ಸಾಯಂಕಾಲ, ರಾಮನಿಗೆ ಕೃಷ್ಣನ ಕರೆ, “ ಈಗತಾನೆ ಬಂದು ಮುಟ್ಟಿದೆ.” ರಾಮ Read more about ಯಾಕೀ ತಲೆ ಬಿಸಿ[…]

ಸ್ವಲ್ಪ ರೈಲು ಬಿಡೋಣ, ಬನ್ನಿ

ಸ್ವಲ್ಪ ರೈಲು ಬಿಡೋಣ, ಬನ್ನಿ ಆತ ಸೇತುವೆಯ ರೈಲು ಹಳಿಗಳ ಮೇಲೆ ನಡೆಯುತ್ತಿದ್ದಾನೆ. ನಡೆಯುದ್ದಂತೆಯೇ ಆತನಿಗೆ ಹಿಂದಿನಿಂದ ರೈಲು ಬರುವುದು ಗೊತ್ತಾಗುತ್ತದೆ. ಆತ ಹಿಂದೆ ನಡೆದರೂ ಇಲ್ಲವೇ ಮುಂದೆ ನಡೆದರೂ ಸರಿಯಾದ ಸಮಯದಲ್ಲಿ ಆತ ಅಪಘಾತದಿಂದ ತಪ್ಪಿಸಿಕೊಳ್ಳುತ್ತಾನೆ. ರೈಲು ಆತನಿಗಿಂತ ಹತ್ತು ಪಟ್ಟು ಹೆಚ್ಚು ವೇಗದಲ್ಲಿ ಚಲಿಸುತ್ತದೆ ಮತ್ತು ಸೇತುವೆ ೨೦೦ ಮೀಟರ್ (ಎರಡು ನೂರು ಮೀಟರ್) ಉದ್ದವಿದೆ. ಹಾಗಿದ್ದರೆ, ಆತ ಸೇತುವೆಯ ಒಂದು ತುದಿಯಿಂದ ಎಷ್ಟು ದೂರದಲ್ಲಿ ಇದ್ದಾನೆ? Ask your friends to think Read more about ಸ್ವಲ್ಪ ರೈಲು ಬಿಡೋಣ, ಬನ್ನಿ[…]

ಗಣಿತದ ಕೆಲವು ಸುಲಭ ಉಪಾಯಗಳು

ಗಣಿತದ ಕೆಲವು ಸುಲಭ ಉಪಾಯಗಳು ಗೆಳಯರೆ, ಗಣಿತ ಒಂದು ಮೋಜು. ನೀವು ಸ್ವಲ್ಪ ಆಸಕ್ತಿ ತೆಗೆದುಕೊಂಡು, ಕೆಳಗೆ ಕೊಟ್ಟಿರುವ ಸುಲಭೋಪಾಯಗಳನ್ನು ಅಳವಡಿಸಿಕೊಂಡರೆ, ಗುಣಾಕಾರ ತುಂಬಾ ಸುಲಭವಾಗುತ್ತದೆ. ಎರಡು ಅಂಕೆಯ ಸಂಖ್ಯೆಯಲ್ಲಿ, ಎಡ ಅಂಕೆ ದಶಾಂಕವೆಂದೂ, ಬಲ ಬದಿಯ ಅಂಕೆ ಏಕಾಂಕವೆಂದೂ ನಿಮಗೆ ಗೊತ್ತು.ಮೂರು ಅಂಕೆಯ ಸಂಖ್ಯೆಯಲ್ಲಿ ಎಡಬದಿಯ ಅಂಕೆ ಶತಾಂಕ ಆಗಿರುತ್ತದೆ. ಸಂಖ್ಯೆ 685ರಲ್ಲಿ, 6 ಶತಾಂಕ, 8 ದಶಾಂಕ ಹಾಗೂ 5 ಏಕಾಂಕ ಎನ್ನುವುದನ್ನು ನೀವು ತಿಳಿದಿರುವಿರಿ. 68 x 48. ಈ ಲೆಕ್ಕದಲ್ಲಿ ಏಕಾಂಕ Read more about ಗಣಿತದ ಕೆಲವು ಸುಲಭ ಉಪಾಯಗಳು[…]

ಭಾಗಾಕಾರ

ಭಾಗಾಕಾರ (ಸ್ವಲ್ಪ ಆರಾಮವಾಗಿ, ಶಾಂತ ಮನಸ್ಸಿನಿಂದ ಓದಿ) ಭಾಗಾಕಾರ ಸಹ ಸುಲಭದಲ್ಲಿ ಮಾಡಬಹುದು. ಹೆಚ್ಚೆಂದರೆ ಮೂರು ಸಾಲುಗಳಲ್ಲಿ ಉತ್ತರ ಕಂಡು ಹಿಡಿಯಬಹುದು. ಆದರೆ ಅದಕ್ಕೆ ಅಭ್ಯಾಸ ಬೇಕು. ಸರಿಯಾದ ಅಭ್ಯಾಸದ ನಂತರ, ನೇರವಾಗಿ ಉತ್ತರ ಬರೆಯಬಹುದು. (ನನಗಿನ್ನೂ ಅಭ್ಯಾಸ ಸರಿಯಾಗಿ ಆಗಿಲ್ಲ ಎಂದು ಒಪ್ಪಿಕೊಳ್ಳುತ್ತೇನೆ. ಹಾಗಾಗಿಯೇ ಈ ಲೇಖನ ಬರೆಯಲು ವಿಳಂಬಿಸಿದ್ದು) ೩೨೫ * ೭೮ ಎಂದು ಕೊಟ್ಟರೆ, ಅದನ್ನು ೩೨೫*(೭೦ + ೮) = ೩೨೫*೭೦ + ೩೨೫*೮ ಎಂದು ಮಾಡಬಹುದು. ಹಾಗಾದರೆ, ಭಾಗಾಕಾರವನ್ನು ಸಹ, Read more about ಭಾಗಾಕಾರ[…]

9 ರೊಂದಿಗೆ ಭಾಗಾಕಾರ

9 ರೊಂದಿಗೆ ಭಾಗಾಕಾರ ಒಂದು ಉದಾಹರಣೆ ತೆಗೆದುಕೊಳ್ಳೋಣ: 9)31211( ಕೊನೆಯ ಅಂಕೆಯನ್ನು ಸ್ವಲ್ಪ ದೂರ ಇರಿಸಿ ಬರೆಯಿರಿ. 9)3121 1( ಮೊದಲ ಅಂಕೆಯನ್ನು ಹಾಗೇ ಉತ್ತರದ ಸ್ಥಾನದಲ್ಲಿ ಬರೆಯಿರಿ 3 9)3121 1(3 ಈ ಮೂರಕ್ಕೆ, ಎರಡನೆಯ ಅಂಕೆ 1 ನ್ನು ಸೇರಿಸಿ, 4 ಸಿಗುತ್ತದೆ. ಈ ನಾಲ್ಕು ಉತ್ತರದ ಎರಡನೆಯ ಅಂಕೆ, ಬರೆಯಿರಿ 9)3121 1(34 ಈ 4ಕ್ಕೆ ಮೂರನೆಯ ಅಂಕೆ 2 ಕೂಡಿಸಿ, 6 ಸಿಗುತ್ತದೆ 9)3121 1(346 ಈ 6ಕ್ಕೆ ಒಂದನ್ನು ಸೇರಿಸಿ, Read more about 9 ರೊಂದಿಗೆ ಭಾಗಾಕಾರ[…]

ಗುಣಾಕಾರದಲ್ಲಿ ಮೋಜು

ಗುಣಾಕಾರದಲ್ಲಿ ಮೋಜು ೧೦೮ X ೧೦೬ , ೧೦೭ X ೧೧೪ ಇಂತಹ, ನೂರರ ಹತ್ತಿರದ ಅಂಕೆಗಳ ಗುಣಾಕಾರ ಬಹಳ ಸುಲಭವಾಗಿದೆ. ಇವುಗಳು ಉತ್ತರ ೧೧೪೪೮ ಮತ್ತು ೧೨೧೯೮. ಇದನ್ನು ನೋಡಿದ ಕೂಡಲೇ, ಸ್ವಲ್ಪ ಅಭ್ಯಾಸದ ನಂತರ ಯಾರೂ ಹೇಳ ಬಹುದು. ೧೦೮ ಅಂದರೆ ೧೦೦+೮, ಹಾಗೆಯೇ ೧೦೬ ಅಂದರೆ ೧೦೦+೬. ಈ ಲೆಖ್ಖವನ್ನು ಈ ರೀತಿ ಮೊದಲು ಬರೆಯಿರಿ ೧೦೮ +೮ ೧೦೬ +೬ ಮೊದಲು ೧೦೮+೬ (ಅಡ್ಡ ಸಂಖೆಗಳು) = ೧೧೪ ಅಥವಾ ೧೦೬+೮ Read more about ಗುಣಾಕಾರದಲ್ಲಿ ಮೋಜು[…]